reverse gear
ನಾಮವಾಚಕ

ಹಿಂಚಾಲನ ಗೇರು; ರಿವರ್ಸ್‍ ಗೇರು; ವಾಹನ ಮೊದಲಾದವನ್ನು ಹಿಂದಕ್ಕೆ ಹೋಗುವಂತೆ ಮಾಡುವ ಗೇರು.